ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಸರ್ಕಾರದಿಂದ `ಡಿಜಿಟಲ್ ಇ-ಸ್ಟಾಂಪ್ ಸೇವೆ’ಗೆ ಶುಲ್ಕ ನಿಗದಿ
ಕರ್ನಾಟಕ ರಾಜ್ಯದ ನಾಗರಿಕರಿಗೆ ಆರ್ಥಿಕವಾಗಿ ಮತ್ತೊಂದು ಹೊರೆಯಾಗುವಂತಹ ನಿರ್ಧಾರವನ್ನು ಸರ್ಕಾರವು ಇತ್ತೀಚೆಗೆ ಕೈಗೊಂಡಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇನ್ನು ಮುಂದೆ ಡಿಜಿಟಲ್ ಇ-ಸ್ಟಾಂಪ್ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ನಿಗದಿಪಡಿಸಲು ಮುಂದಾಗಿದೆ. ಇದುವರೆಗೆ ನಾಗರಿಕರು ಆಸ್ತಿ ನೋಂದಣಿ, ಸಾಲದ […]