Namma Metro: ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಮತ್ತೆ ಏರಿಕೆಯಾಗಲಿದ್ಯಾ ಟಿಕೆಟ್ ದರ?

ಬೆಂಗಳೂರಿನ ಜೀವನನಾಡಿ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಇತ್ತೀಚಿನ ದಿನಗಳಲ್ಲಿ ಟಿಕೆಟ್ ದರ ಏರಿಕೆಯ ಸುದ್ದಿಯು ಆತಂಕ ತಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸುಮಾರು ಏಳು ವರ್ಷಗಳ ನಂತರ ತನ್ನ ಟಿಕೆಟ್ ದರಗಳನ್ನು ಪರಿಷ್ಕರಿಸಲು ಮುಂದಾಗಿರುವುದು ಈ ಆತಂಕಕ್ಕೆ ಕಾರಣವಾಗಿದೆ. ನಮ್ಮ ಮೆಟ್ರೋ […]