ಯುದ್ಧದ ಕಿಚ್ಚಿಗೆ ಸಿಬಿಎಸ್‌ಇ ಪರೀಕ್ಷೆ ತತ್ತರ: ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ!
ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ತೀವ್ರ ಸ್ವರೂಪದ ಯುದ್ಧ ಸದೃಶ ಪರಿಸ್ಥಿತಿಯು ಈಗ ಶಿಕ್ಷಣ ಕ್ಷೇತ್ರದ ಮೇಲೂ ತನ್ನ ಕಪ್ಪು ನೆರಳನ್ನು ಚಾಚಿದೆ. ಭಾರತದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ವಿದೇಶಗಳಲ್ಲಿರುವ ತನ್ನ ಮಾನ್ಯತೆ ಪಡೆದ ಶಾಲೆಗಳಲ್ಲಿ ನಡೆಯಬೇಕಿದ್ದ ಹತ್ತನೇ ಮತ್ತು ಹನ್ನೆರಡನೇ ತರಗತಿಯ […]