ಕನ್ನಡ ಭಾಷಾ ಬೋಧನಾ ಶಾಸ್ತ್ರ 2025!!!!
ಕನ್ನಡ ಭಾಷಾಬೋಧನೆಯು ಟಿ.ಇ.ಟಿ. (ಶಿಕ್ಷಕ ಪಾತ್ರತಾ ಪರೀಕ್ಷೆ) ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶಿಕ್ಷಕರಾಗುವ ಆಕಾಂಕ್ಷಿಗಳಿಗೆ ಕನ್ನಡ ಭಾಷೆಯ ಬೋಧನಾ ಶಾಸ್ತ್ರದ (ಪೆಡಗಾಗಿ) ಸಮಗ್ರ ಜ್ಞಾನ ಅತ್ಯಾವಶ್ಯಕ. ಕನ್ನಡ ಭಾಷಾಬೋಧನೆಯ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಓದು, ಬರಹ, ಕೇಳು ಮತ್ತು ಮಾತನಾಡುವ […]







