ಜನವರಿ 1 ರಿಂದ ಕೋಟ್ಯಂತರ ಪ್ಯಾನ್ ಕಾರ್ಡ್ಗಳು ಕಸದ ಬುಟ್ಟಿ ಸೇರಲಿವೆ. ನಿಮ್ಮ ಕಾರ್ಡ್ ಸುರಕ್ಷಿತವಾಗಿದೆಯೇ?
ದೇಶದ ಕೋಟ್ಯಂತರ ಪ್ಯಾನ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರವು ಮಹತ್ವದ ಹಾಗೂ ಅಂತಿಮ ಎಚ್ಚರಿಕೆಯನ್ನು ನೀಡಿದೆ. ತೆರಿಗೆ ವಂಚನೆ ತಡೆಗಟ್ಟುವ ಮತ್ತು ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ, ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ…