Today Gold rate : ಇಳಿಯುತ್ತಲೇ ಇದೆ ಚಿನ್ನದ ಬೆಲೆ ಮತ್ತೆ ಜಾಸ್ತಿ ಆಗುವ ಮುನ್ನ ಖರೀದಿಸಿ

Today Gold rate : ಇಳಿಯುತ್ತಲೇ ಇದೆ ಚಿನ್ನದ ಬೆಲೆ ಮತ್ತೆ ಜಾಸ್ತಿ ಆಗುವ ಮುನ್ನ ಖರೀದಿಸಿ
Spread the love

ಹಳದಿ ಲೋಹವಾಗಿ ಹೆಸರುವಾಸಿಯಾಗಿರುವ ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿದ್ದು ಕೈಗೆಟುಕದಷ್ಟು ಎತ್ತರದಲ್ಲಿ ಇಂದು ಚಿನ್ನದ ದರ ಏರಿಕೆಯಾಗಿದೆ ಎಂದರೆ ತಪ್ಪಿಲ್ಲ. ಮಹಿಳೆಯರಿಂದ ಹಿಡಿದು ಪುರುಷರವರೆಗೂ ಚಿನ್ನವನ್ನು ಖರೀದಿಸುವ ಗುಂಪೇ ಇದ್ದು ಚಿನ್ನ ಹೆಚ್ಚು ಬೇಡಿಕೆಯ ವಸ್ತು ಎಂದೆನಿಸಿದೆ.

ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ 6,574ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7,172 ಇದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಹಬ್ಬವಿರಲಿ, ಮದುವೆ ಇರಲಿ, ಸಭೆ ಸಮಾರಂಭಗಳಿರಲಿ, ಅಲ್ಲಿ ಚಿನ್ನದ ಹೊಳಪು ಮಿಂಚುತ್ತಿರುತ್ತದೆ. ಇದರ ಬೇಡಿಕೆ ಮತ್ತು ಹೆಚ್ಚಿನ ಕೊಳ್ಳುವಿಕೆಯಿಂದ ಮೂರ್ನಾಲ್ಕು ವರ್ಷದ ಹಿಂದೆ ಇದ್ದ ಗೋಲ್ಡ್‌ ರೇಟ್‌ ಬೆಲೆ ಅದು ಯಾವಾಗ ಈ ಪಾಟಿ ಏರಿಕೆಯಾಯ್ತು ಗೊತ್ತೇ ಆಗಿಲ್ಲ.

 

ಬೇಡಿಕೆ, ಪೂರೈಕೆ, ಸಂಪತ್ತಿನ ಸಂಕೇತ, ದೇಶದ ಆರ್ಥಿಕತೆಯ ಬಲ ಹೀಗೆ ಸುಮಾರಷ್ಟು ಕಾರಣಗಳಿಂದ ಬಂಗಾರದ ದರ ಏರುತ್ತಲೇ ಇದೆ. ಈ ಕಾರಣಗಳ ಜೊತೆ ಜಾಗತಿಕ ಅಂಶಗಳು, ಯುಎಸ್‌ ಡಾಲರ್‌ ದರದಲ್ಲಿ ಏರಿಕೆ ಇವೆಲ್ಲಾ ಈಗಿನ ಬಂಗಾರದ ಏರಿಕೆಗೆ ಕಾರಣವಾಗಿರಬಹುದು.

 

ಬಂಗಾರದ ಬೆಲೆ

ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ತುಸು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 65,740 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 66,140, ರೂ. 65,740, ರೂ. 65,740 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 65,890 ರೂ. ಆಗಿದೆ.

ಪ್ರತಿಗ್ರಾಂನ ಬೆಲೆ ಹೀಗಿದೆ

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ, 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,379 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,574 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,172 ಆಗಿದೆ.

 

ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,032 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 52,592 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 57,376 ಆಗಿದೆ.

 

ಇನ್ನು ಹತ್ತು ಗ್ರಾಂ, (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 53,790 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 65,740 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 71,720 ಆಗಿದೆ.

 

ನೂರು ಗ್ರಾಂ, (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,37,900 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,57,400 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,17,200 ಆಗಿದೆ.

 

ಬೆಳ್ಳಿ ದರ

ಇನ್ನೂ ಬಂಗಾರ ಒಂದೇ ಅಲ್ಲ ಬೆಳ್ಳಿ ದರ ಕೂಡ ಏರಿಳಿಕೆಯಾಗುತ್ತಿದೆ. ಬೆಳ್ಳಿಯ ಬೆಲೆ ಇಂದು ಕೊಂಚ ಕಡಿಮೆಯಾಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 83,500 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 826 ರೂ. 8,260 ಹಾಗೂ ರೂ. 82,600 ಗಳಾಗಿವೆ.

 

ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 86,900 ಆಗಿದ್ದರೆ, ದೆಹಲಿಯಲ್ಲಿ ರೂ. 83,400, ಮುಂಬೈನಲ್ಲಿ ರೂ. 83,400 ಹಾಗೂ ಕೊಲ್ಕತ್ತದಲ್ಲೂ ರೂ. 83,400 ಗಳಾಗಿದೆ.

 

ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ

 

Comments

No comments yet. Why don’t you start the discussion?

Leave a Reply

Your email address will not be published. Required fields are marked *