ಉದ್ಯೋಗ ಮಾಹಿತಿ
ಸುಪ್ರೀಂ ಕೋರ್ಟ್ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ 2026!!
ಭಾರತದ ಸರ್ವೋಚ್ಚ ನ್ಯಾಯಾಲಯವು (Supreme Court of India) 2026-27ನೇ ಸಾಲಿನ ಅವಧಿಗೆ ‘ಲಾ ಕ್ಲರ್ಕ್-ಕಮ್-ರಿಸರ್ಚ್ ಅಸೋಸಿಯೇಟ್’ (Law Clerk-cum-Research Associate) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯು ಕಾನೂನು ಪದವೀಧರರಿಗೆ ಮತ್ತು ಅಂತಿಮ ವರ್ಷದ ಕಾನೂನು…