ಕರ್ನಾಟಕ ರಾಜ್ಯ ಸರ್ಕಾರದಿಂದ “ಅಲ್ಪಸಂಖ್ಯಾತರ ಸಮುದಾಯ”ಕ್ಕೆ ಗುಡ್ ನ್ಯೂಸ್ :-ಸರಳ ವಿವಾಹಕ್ಕೆ ಸಿಗಲಿದೆ 50,000 ‘ಪ್ರೋತ್ಸಾಹಧನ’!!!!

ಕರ್ನಾಟಕ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ನಡೆಸಿಕೊಂಡು ಬರುವ ನಾನಾ ಯೋಜನೆಗಳಲ್ಲಿ ‘ಸರಳ ವಿವಾಹ ಪ್ರೋತ್ಸಾಹಧನ’ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯಡಿಯಲ್ಲಿ, ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ದಂಪತಿಗಳಿಗೆ ಸರಳವಾಗಿ (ಅಲಂಕೃತವಾಗಿ ಅಲ್ಲದೆ) ವಿವಾಹ ಮಾಡಿಕೊಂಡರೆ ₹50,000 ರ ಪ್ರೋತ್ಸಾಹಧನವನ್ನು ನೀಡಲಾಗುವುದು. […]