ಕನ್ನಡ ಬೋಧನಾಶಾಸ್ತ್ರ ಕ್ವಿಜ್‌ 2026

ಕರ್ನಾಟಕ TET ಕನ್ನಡ ಬೋಧನಾಶಾಸ್ತ್ರ: ಒಂದು ಕಿರು ಪರಿಚಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (KARTET) ಕನ್ನಡ ಭಾಷೆ ಪತ್ರಿಕೆ-1 ಮತ್ತು ಪತ್ರಿಕೆ-2 ಎರಡರಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ಬೋಧನಾಶಾಸ್ತ್ರ (Pedagogy) ವಿಭಾಗವು ಅಭ್ಯರ್ಥಿಗಳ ಬೋಧನಾ ಸಾಮರ್ಥ್ಯ ಮತ್ತು ಭಾಷಾ ಜ್ಞಾನವನ್ನು ಅಳೆಯುವಲ್ಲಿ ಅತಿ ಮುಖ್ಯವಾಗಿದೆ. ಪ್ರಮುಖಾಂಶಗಳು: ಈ […]