ಭಾರತೀಯ ನೌಕಾಪಡೆ ನೇಮಕಾತಿ 2026

ಪದವೀಧರರಿಗೆ ದೇಶಸೇವೆ ಮಾಡುವ ಸುವರ್ಣಾವಕಾಶ! ​ಭಾರತೀಯ ನೌಕಾಪಡೆಯು (Indian Navy) ದೇಶದ ಹೆಮ್ಮೆಯ ಸಶಸ್ತ್ರ ಪಡೆಗಳಲ್ಲಿ ಒಂದಾಗಿದ್ದು, 2026ನೇ ಸಾಲಿನ ಜನವರಿ ಬ್ಯಾಚ್‌ಗಾಗಿ ವಿವಿಧ ವಿಭಾಗಗಳಲ್ಲಿ ‘ಶಾರ್ಟ್ ಸರ್ವಿಸ್ ಕಮಿಷನ್’ (SSC) ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 260 ಆಫೀಸರ್ ಹುದ್ದೆಗಳಿಗೆ ಅರ್ಹ […]