JEE Main 2026: ಗೂಗಲ್ನ ಈ ಹೊಸ ಸೌಲಭ್ಯದಿಂದ ಜೆಇಇ ತಯಾರಿ ಈಗ ಇನ್ನಷ್ಟು ಸುಲಭ ಮತ್ತು ಉಚಿತ!”
ಜೆಇಇ ಮೇನ್ (JEE Main) 2026 ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ದಿಗ್ಗಜ ಸಂಸ್ಥೆಯಾದ ಗೂಗಲ್ (Google) ಅತ್ಯಂತ ಉಪಯುಕ್ತವಾದ ಸುದ್ದಿಯೊಂದನ್ನು ನೀಡಿದೆ. ಇಂಜಿನಿಯರಿಂಗ್ ಪ್ರವೇಶಾತಿಗಾಗಿ ನಡೆಯುವ ಈ ಕಠಿಣ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಗೂಗಲ್ ತನ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ‘ಉಚಿತ ಜೆಇಇ […]