​ಯುವ ನಿಧಿ ಯೋಜನೆ 2026, ಒಂದು ವರ್ಷದ ನಂತರ ನಿಮ್ಮ ಹಣ ಬರುವುದು ನಿಂತಿದೆಯೇ? ಬಾಕಿ ಹಣ ಪಡೆಯಲು ಫಲಾನುಭವಿಗಳು ಈ ಕೂಡಲೇ ಮಾಡಬೇಕಾದ ಕೆಲಸಗಳಿವು!

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವ ನಿಧಿ’ ಯೋಜನೆಯು ರಾಜ್ಯದ ನಿರುದ್ಯೋಗಿ ಯುವಜನತೆಗೆ ಒಂದು ದೊಡ್ಡ ಆರ್ಥಿಕ ಆಸರೆಯಾಗಿ ಜಾರಿಗೆ ಬಂದಿತ್ತು. ಈ ಯೋಜನೆಯ ಅಡಿಯಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾದ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ ಮತ್ತು ಡಿಪ್ಲೊಮಾ ಮಾಡಿದವರಿಗೆ 1,500 ರೂಪಾಯಿಗಳನ್ನು ನಿರುದ್ಯೋಗ […]