ಕರ್ನಾಟಕ ಅರಣ್ಯ ರಕ್ಷಕ ನೇಮಕಾತಿ 2026
ಪಿಯುಸಿ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗದ ಸುವರ್ಣಾವಕಾಶ! ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದ ನೈಸರ್ಗಿಕ ಸಂಪತ್ತು ಮತ್ತು ವನ್ಯಜೀವಿಗಳನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕಾಡುಗಳ ರಕ್ಷಣೆ, ಅಕ್ರಮ ಮರಳುಗಾರಿಕೆ ತಡೆ, ಮರಗಳ ಕಳ್ಳಸಾಗಣೆ ನಿಯಂತ್ರಣ ಮತ್ತು ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ತಪ್ಪಿಸಲು ಇಲಾಖೆಯು ಪ್ರತಿವರ್ಷ […]