ಬೃಹತ್ ನೇಮಕಾತಿ ಹಬ್ಬ: ಕರ್ನಾಟಕ ಸರ್ಕಾರದಿಂದ 56,432 ಹುದ್ದೆಗಳ ಭರ್ತಿಗೆ ಅನುಮೋದನೆ; ಮುಂದಿನ 30 ದಿನಗಳಲ್ಲೇ ಅಧಿಸೂಚನೆ ಪ್ರಕಟ 2026!
ರಾಜ್ಯದಲ್ಲಿ ಖಾಲಿ ಇರುವ ಐವತ್ತಾರು ಸಾವಿರದ ನಾಲ್ಕು ನೂರ ಮೂವತ್ತೆರಡು ಹುದ್ದೆಗಳ ಭರ್ತಿಗೆ ಸರ್ಕಾರದ ಹಸಿರು ನಿಶಾನೆ; ಮುಂದಿನ ಮೂವತ್ತು ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭ! ಕರ್ನಾಟಕ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕ ಯುವತಿಯರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದರು. ಪದವಿ, ಸ್ನಾತಕೋತ್ತರ ಪದವಿ ಮತ್ತು […]








