ಯುವನಿಧಿ ಯೋಜನೆ 2026
ಯುವನಿಧಿ ಯೋಜನೆ 2026: ಕೇವಲ ನಿರುದ್ಯೋಗ ಭತ್ಯೆಯಲ್ಲ, ಇದು ಉದ್ಯೋಗದತ್ತ ಹಾರಲು ಹೊಸ ಹಾದಿ; ಫಲಾನುಭವಿಗಳಿಗೆ ಸಿಗಲಿವೆ ಬೃಹತ್ ಉದ್ಯೋಗವಕಾಶಗಳು! ಕರ್ನಾಟಕ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ಯು ರಾಜ್ಯದ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವೀಧರರ ಪಾಲಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಈ ಯೋಜನೆಯು ಕೇವಲ ತಿಂಗಳ ನಿರುದ್ಯೋಗ […]








